ಬಾಲಕನ ತುಂಟಾಟದ ವೀಡಿಯೋ ಫುಲ್ ವೈರಲ್ | Oneindia Kannada
2020-01-25
10,075
ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆಯ ವೇಳೆ ಪುಟ್ಟ ಬಾಲಕನೊಬ್ಬ ಕ್ಯಾಂಡಿ ಸವಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ.
Little boy sneakily enjoys candy during school morning assembly